librarian@kud.ac.in
0836-2215212 / 247
ಪ್ರೊ. ಶಿ.ಶಿ. ಬಸವನಾಳ ಗ್ರಂಥಾಲಯ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

 

24x7 ಓದುವ ಕೊಠಡಿ

ವೇಳೆಯ ನಿರ್ಬಂಧವಿಲ್ಲದೆ ಶೈಕ್ಷಣಿಕ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಲು ವರ್ಷ ಪೂರ್ತಿ 24 ಗಂಟೆ ತೆರೆದಿರುವ 24x7 ಓದುವ ಕೊಠಡಿಯನ್ನು 2014 ರಿಂದ ಒದಗಿಸಲಾಗಿದೆ. ಈ ಕೊಠಡಿಯನ್ನು ನೈಸರ್ಗಿಕ ಸಸ್ಯರಾಶಿಯಲ್ಲಿ ಅವಶ್ಯಕ ಪೀಠೋಪಕರಣಗಳು ಹಾಗೂ ಮೂಲ ಸೌಕರ್ಯಗಳೊಂದಿಗೆ ಸ್ಥಾಪಿತವಾಗಿದೆ. ಗ್ರಂಥಾಲಯದಲ್ಲಿ ನೊಂದಾಯಿತ ಓದುಗರು ತಮ್ಮ ಗುರುತಿನ ಕಾರ್ಡನ್ನು ತೋರಿಸಿ 24x7 ಓದುವ ಕೊಠಡಿಯ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

 

 

 

 

 

 

 

 





  0836-2215212
   librarian@kud.ac.in

University Librarian
Prof. S. S. Basavanal Library Karnatak University, Pavate Nagar Dharwad - 580003 Karnataka. India